ಬದುಕು ಬದಲಾಯಿಸಿದ ಕಥನಗಳು

₹560056
Street Address #326, 2nd Floor, Opp. Syndicate Bank, Near Dr. AIT College, Kengunte, Mallathahalli
City Bangalore
ZIP/Postal Code 560056
State Karnataka
Country India
478 Views

ಲೇಖಕರು – ಶೇಖರ್ ಗಣಗಲೂರು, 

ಬೆಲೆ – 160/-

 

M&HR Solutions Private Limited

For more details

Ph: 080-23213710, 8073067542, 9980066890

Website: www.mhrspl.com

Tags:

26 Responses so far.

  1. Mohan says:

    A wonderful and extraordinary motivational book. Everyone must read…..

  2. Bhaskar says:

    A small inspirational stories book with thought provoking inputs and questions. I felt each story as mine. The characters of the stories are in and around of us…..

    This book is a great gift for the readers……

  3. ಅಶೋಕ್ ಪ್ರಭು says:

    ಶೇಖರ್ ರವರ ಈ ಪುಸ್ತಕವನ್ನು ಓದಿ ಮುಗಿಸಿದಾಗ ಆಹ್ಲಾದಕರ ಭಾವನೆ ಮೂಡಿದ್ದು ಅಚ್ಚರಿಯಲ್ಲ. ಇದು ಇವರ ಮೊದಲ ಕೃತಿಯೆ೦ದರೆ ನ೦ಬಲು ಅಸಾಧ್ಯವಾಗುವ ಮಟ್ಟಿಗೆ ಕಥನಗಳನ್ನು ನಿರೂಪಿಸಿರುವ ಪರಿ ಅದ್ಭುತ. ಪ್ರತಿಯೊ೦ದು ಕಥೆಯು ಓದುಗನನ್ನು ತನ್ನತ್ತ ಸೆಳೆಯುವ ಮತ್ತು ಮತ್ತೆ-ಮತ್ತೆ ಓದುವ೦ತೆ ಪ್ರೇರೇಪಿಸುವ ಮಾ೦ತ್ರಿಕತೆಯನ್ನು ಹೊ೦ದಿದೆ.

  4. Seenappa Gowda says:

    ಪ್ರೀತಿಯ ಶೇಖರ್ ಅವರೇ, ನಿಮ್ಮ “ಬದುಕು ಬದಲಾಯಿಸಿದ ಕಥನಗಳು” ಕೃತಿ ಒಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಹಾಗೂ ಪ್ರೇರಣಾತ್ಮಕ ಘಟನೆಗಳಿಂದ ಕೂಡಿದೆ. ಆತ್ಯಂತ ಕುಗ್ರಾಮದಿಂದ ಬಂದಿರುವ ನಾನು ನನ್ನ ಜೀವನ ಸಾಗಿಬಂದ ಹಾದಿಗೆ ಹೋಲಿಸಿಕೊಂಡೇ ಪುಸ್ತಕ ಓದಿ ಮುಗಿಸಿದೆ. ಚಿಂತನ ಮಂಥನ ಬಹಳ ಸೂಕ್ತವಾಗಿದೆ. ಇದು ನಿಮ್ಮ ಮೊದಲ ಕೃತಿಯಾದರೂ ಬಹಳ ಸೊಗಸಾಗಿ ಬರೆದಿದ್ದೀರಿ. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು 🙏.

  5. Ramesh P. says:

    ಆತ್ಮೀಯರೇ, ನಿಮ್ಮ ಮೊದಲ ಪ್ರಯತ್ನ ತುಂಬಾ ಚೆನ್ನಾಗಿದೆ, ಒಬ್ಬ ಓದುಗನನ್ನು ಪುಸ್ತಕ ಪ್ರೀತಿಯಲ್ಲಿ ಇಡಿದಿಡುವ ಎಲ್ಲಾ ಪ್ರಯತ್ನ ಮಾಡಿದ್ದೀರಿ ಹಾಗೂ ಆ ಅಕ್ಷರಗಳಿಗ ಜೀವ ತುಂಬಿರುತ್ತೀರಿ, ನಿಮ್ಮ ಈ ಅಮೂಲ್ಯ ಪ್ರಯತ್ನಕ್ಕೆ ನನ್ನದೊಂದು ಸಲಾಂ…
    ಶುಭವಾಗಲಿ..

  6. Ganesan S. says:

    The book is with really good and motivational stories. Since the stories are written based on real time incidences, it is really inspiring. Requesting author to translate the book in English and release the same at the earliest.

  7. Poornima A. says:

    Very good book. Youngsters who need inspiration to come up in life should read this book. Lot of learning tips are there in this book. Wish many more valuable books to come from Mr. Shekhar.

  8. Bharathi says:

    What an excellent book. With one flow completed the reading of entire book without a break. Amazing language and presentation. Great things have been presented in a simple manner to make readers to feel it. My eyes were filled with tears, while reading a few stories. I am able to cherish all my old sweet memories in the reading journey of this book. With this book, I truly become a FAN of Shekhar Ganagaluru. Don’t miss reading this book. This book is the source of positivism and values…

  9. DP Shankar says:

    Refreshed reading your first book. Looking forward for more. May Lord Ganesha Give You Inspiration.

  10. Mrityunjaya S B says:

    This book is with real stories with good motivational message.It contains heart touching stories who came from village background.The characters in the stories are in and around us.It contains inspirational stories to youngsters.

    All the best and looking ahead to read more books from you.

  11. ಮೋಹನ ಕುಮಾರ ಮು ರ says:

    ತಮ್ಮಲ್ಲಿ ಒಬ್ಬ ಉತ್ತಮ ಲೇಖಕನಿದ್ದಾನೆಂಬುದು ನಿಮ್ಮ ಕಥನದಿಂದ ತಿಳಿದುಬಂದಿದೆ.ಲೇಖಕ ಲೋಕದಲ್ಲಿ ಒಳ್ಳೆಯ ಯಶಸ್ಸು ಸಿಗಲೆಂದು ಹಾರೈಸುತ್ತೇನೆ

  12. ನವೀನ ನಾಯ್ಕ says:

    “ಅಕ್ಷರಕ್ಕೆ ಜೀವ ದೊರೆಯುವುದು, ಅಕ್ಕರೆಯ ಜೀವನಾನುಭವ ಜೊತೆಯಾದ ಕ್ಷಣ”
    ನಿತ್ಯ ಜೀವನಕ್ಕೆ ದಾರಿದೀಪವಾಗಬಲ್ಲ ಹಲವು ಪುಟ್ಟ ಕಥೆಗಳನ್ನು ಅಚ್ಚುಕಟ್ಟಾಗಿ ಪೋಣಿಸಿದ ಹಾಗಿದೆ ಬದುಕು ಬದಲಾಯಿಸಿದ ಕಥನಗಳು.
    ಕಿರಿಯರಿಗೆ ಮೌಲ್ಯದ ಕಣಜವಾಗಿ, ಯುವಕರಿಗೆ ಮಾರ್ಗದರ್ಶನವಾಗಿ, ಹಿರಿಯ ಜೀವಗಳಿಗೆ ಮಾಸದ ನೆನಪುಗಳಾಗಿ ಪ್ರತಿ ಮನೆಯ ಗೃಂಥಾಲಯಕ್ಕೆ ಕಿರೀಟಪ್ರಾಯವಾದ ಹೊತ್ತಿಗೆ ಇದಾಗಿದೆ.
    ಸಾರಸ್ವತ ಲೋಕಕ್ಕೆ ನೀವಿಟ್ಟ ಹೆಜ್ಜೆ ನಿರಂತರವಾಗಿ, ನಿರರ್ಗಳವಾಗಿ, ನಿರ್ಭಯವಾಗಿ ಮುಂದುವರೆಯಲಿ.

  13. Naina Krishnan says:

    Such a motivational book with day to day events and an insight into the impotance of our actions. Really a gud book.

  14. An amazing book, which makes each one who reads will feel, they are part of their life time experiences. Welldone Shekhar Sir. Heartfelt congrats and many more to pen.

  15. VITTALARAO says:

    ವಿಶ್ವಾಸ, ನ೦ಬಿಕೆ, ಮಾನವಿಯತೆ, ಮೌಲ್ಯಗಳು, ನಿಸ್ವಾರ್ಥತೆ ಮತ್ತು ಸ೦ಬ೦ಧಗಳು ನಶಿಸಿ ಹೋಗುತ್ತಿರುವ ಈಗಿನ ವಾಸ್ತವ ಸಮಾಜದಲ್ಲಿ, ಇಲ್ಲಿನ ಕಥನಗಳು ಇವುಗಳ ಮಹತ್ವವನ್ನು ಪರಿಚಯಿಸುತ್ತಾ, ವ್ಯಕ್ತಿತ್ವದ ಮೇಲೆ ಗಾಡವಾದ ಪ್ರಭಾವವನ್ನು ಬೀರಬಲ್ಲ ಶಕ್ತಿಯನ್ನು ಹೊ೦ದಿವೆ. ಇಲ್ಲಿನ ಕಥೆಗಳು ನಮ್ಮವೇ ಎನ್ನುವ ಮಟ್ಟಿಗೆ ಹತ್ತಿರವಾಗುತ್ತಾ, ನಮ್ಮನ್ನು ಸಳೆಯುತ್ತಾ ಅದ್ಬುತವಾದ ಅನುಭವವನ್ನು ನೀಡುವುದು ಖಚಿತ. ಈ ಪುಸ್ತಕ ಯುವಜನತೆಗೆ ಒ೦ದೊಳ್ಳೆಯ ಮಾರ್ಗಸೂಚಿ.

    Mr. Vittalarao, Management Consultant

  16. Santhosha s says:

    my dear sir
    “Badhuku badalayisida kathanagalu”
    This book is very inspiring and motivational book to everyone
    Especially to me

    Each one stories all excellent motivational stories

    Thank you sir

  17. Shashank MN says:

    ಸರ್.ನಿಮ್ಮ‌ ಬದುಕು ಬದಲಾಯಿಸಿದ ಕಥನಗಳು ನಮ್ಮ ಬದುಕಿಗೆ ಪ್ರೇರಣೆ ನೀಡಿ ದಾರಿ ದೀಪವಾಗುವಲ್ಲಿ ಎರಡು ಮಾತಿಲ್ಲ
    ವ್ಯಕ್ತಿ ಗೌರವ ಮತ್ತು ವೃತ್ತಿ ನಿಷ್ಠೆ, ಭಾಷಾಭಿಮಾನವನ್ನು
    ಕುರಿತು ಚಿಂತಿಸಿರುವುದು ಪ್ರಸoಶನಿಯ
    ನಿಮ್ಮ ಜ್ಞಾನ ಭಂಡಾರದಿoದ ಇನ್ನೂ ಹೆಚ್ಚಿನ ಲೇಖನಗಳು
    ಮೂಡಿಬರಲಿ
    ದನ್ಯವಾದಗಳು

  18. Nagashree R.N says:

    ನಿಮ್ಮ ಮೊದಲ ಕೃತಿಯಲ್ಲಿ ಮಾನವೀಯ ಮೌಲ್ಯಗಳು, ಭಾಷಾಭಿಮಾನ, ಯುವಕರಿಗೆ ಸ್ಫೂರ್ತಿ ಹಾಗೂ ಆದರ್ಶ ಗಳು ಅಡಗಿವೆ, ಓದುಗರನ್ನು ಬಹಳ ಬೇಗ ಆಕರ್ಷಣೆ ಮಾಡುತ್ತದೆ.
    ಶುಭವಾಗಲಿ.

  19. Ramya says:

    I got this book from one of my friends. Impressed by seeing the cover pages itself. The questions asked in the end of each story are superb! While started answering these questions, I understood the importance of life, way of thinking and learnt to see things in a positive manner. I have liked the following questions a most:

    ೧. ಇಲ್ಲವೂ ಒಳ್ಳೆಯ ವಸ್ತುಗಳಾದರೆ, ಒಳ್ಳೆಯದಕ್ಕೆ ಬೆಲೆಯೇನು?
    ೨. ಅಪ್ಪನಿಗಾಗಿ ನಾವೇಕೆ ಒ೦ದಿಷ್ಟು ಸಮಯವನ್ನು ಮುಡುಪಾಗಿಟ್ಟು, ಅವರ ಹೀರೋ ಆಗಲಾರೆವು?

  20. Ashrith Mallengada says:

    Sir, it’s real amazing. I am very proud of you to bring such a beautiful story in kannada language and thankful to present such a meaningful story.

  21. Rashmi K says:

    It’s an amazing book, undoubtedly this book is a life changer… This book teaches moral values in subtle way, which can be adopted in our lives. Overall I liked the theme of the book “Badaku Badalaysida Kathanagalu”…

  22. ಗಂಗಾಧರ ರೆಡ್ಡಿ ಎನ್. says:

    ಆತ್ಮೀಯ ಶೇಖರ್..,
    ನಿಮ್ಮಲ್ಲಿನ ಬರಹಗಾರನನ್ನು ವಸ್ತುನಿಷ್ಠವಾಗಿ ಹೊರತೆಗೆದಿರುವುದಕ್ಕೆ ಬದುಕು ಬದಲಿಸಿದ ಕಥನಗಳೇ ಸಾಕ್ಷಿ. ಕಥೆಗಳೇ ಜೀವಾಳವಾಗಿರುವ ಕೃತಿಯು ಓದುವ ಪ್ರತಿಯೊಬ್ಬನಿಗೂ ಪ್ರಿಯವಾಗುವುದೆಂದರೆ ಅತಿಶಯೋಕ್ತಿಯಾಗದು. ಓದುಗನಾಗಿ ಪುಸ್ತಕವನ್ನು ಓದಿರುವುದಕ್ಕಿಂತ ಒಬ್ಬ ವಿಮರ್ಶಕನಾಗಿ ಓದಿರುವುದೇ ಅಧಿಕ. ಎಷ್ಟು ಭಾರಿ ಓದಿದರೂ, ಪುಸ್ತಕದ ಮೊದಲ ಪುಟ ತಿರುವಿ ಹಾಕಿದ ಕೂಡಲೇ ಮಗದೊಮ್ಮೆ ಓದಬೇಕೆನ್ನಿಸುವ ಪುಸ್ತಕಗಳಲ್ಲಿ ಬದುಕು ಬದಲಿಸಿದ ಕಥನಗಳೂ ಒಂದು. ಒಥೆಲೋ, ಕರ್ವಾಲೋ, ಅಬಚೂರಿನ ಪೋಸ್ಟಾಪೀಸು, ಚೋಮನ ದುಡಿ, ಕಿರಗೂರಿನ ಗಯ್ಯಾಳಿಗಳು ಹಾಗೂ ಸಂಸ್ಕಾರದಂತಹ ಕಾದಂಬರಿಗಳು ಓದಿಸಿಕೊಂಡು ಹೋಗುವಂತೆ ನಿಮ್ಮಿಂದ ವಿರಚಿತಲ್ಪಟ್ಟ ಕೃತಿಯೂ ಓದಿಸುತ್ತದೆ. ಪುಸ್ತಕ ಪ್ರಸರಣಕಾರನಾಗಿ ನಾನು ಸುಮಾರಯ ೧೦೦ ಕ್ಕೂ ಅಧಿಕ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿರುವೆ ಹಾಗೂ ನೀಡಿದ ಪ್ರತಿಯೊಬ್ಬರಿಗೂ ಹಿಮ್ಮಾಹಿತಿ ನೀಡುವಂತೆ ಒತ್ತಾಯಿಸಿದ್ದೇನೆ. ಹಿಮ್ಮಾಹಿತಿ ನೀಡಿದ ಪ್ರತಿಯೋರ್ವರೂ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿಸಲು ಇಚ್ಛಿಸುತ್ತೇನೆ‌.

    ಅಪ್ಪನ ಎರಡನೇ ಮಗ ಕಥೆ ಓದುಗನ ಕಣ್ಣಂಚನ್ನು ಒದ್ದೆ ಮಾಡುತ್ತದೆ. ಅಮ್ಮನನ್ನು ವಿಮಾನದಲ್ಲಿ ಕೂರಿಸಿಕೊಂಡು ಹೋಗುವಾಗ ಸವಿದ ಅಪಾರ ಆನಂದವನ್ನು ನಮಗೂ ಉಣಬಡಿಸಿದ್ದಕ್ಕೆ ಅಭಿನಂದನೆಗಳು. ಮಾತೃಭಾಷೆಯ ಬಗ್ಗೆ ನಿಮ್ಮ ಟೀಚರ್ ಗೆ ಇದ್ದ ಅಭಿಮಾನ ನಿಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದೂ, ನಿಮ್ಮ ಮಗಳಿಂದ ಕಲಿತ ಸಹನೆಯ ಪಾಠ, ಉಚಿತ ಊಟವಿಲ್ಲ ಎಂಬ ಬೋರ್ಡು ಊಟ ಮಾಡುವಾಗ ನೆನಪಾಗುವ ಪರಿ.. ಹೀಗೆ ಒಂದಾ ಎರಡಾ.. ಪುಸ್ತಕದಲ್ಲಿನ ಪ್ರತಿಯೊಂದು ಕಥೆಯೂ ಒಂದೊಂದು ಮುತ್ತಿನಂತೆ ಪೋಣಿಸಿದ್ದೀರಿ.. ಆ ಮುತ್ತುಗಳು ಸಮಾಜದಲ್ಲಿನ ಹೊಲಬುಗೇಡಿಗಳನ್ನು ಜವಾಬ್ದಾರಿಯನ್ನಾಗಿಸುತ್ತವೆ ಎಂದು ನಾನಾದರೂ ಭಾವಿಸುವೆ..

    ಅಂತಿಮವಾಗಿ.., ನಿಮ್ಮನ್ನು ಕಂಡರೆ ನನಗಂತೂ ಹೊಟ್ಟೆಕಿಚ್ಚು. ಬರವಣಿಗೆ ಬರುವುದಿಲ್ಲವೆಂದು ಹೇಳುತ್ತಲೇ ಒಂದು ಶ್ರೇಷ್ಠ ಕೃತಿಯೊಂದನ್ನು ಕೈಗಿಟ್ಟಿಬಿಟ್ಟಿರಲ್ಲಾ ಇದು ತರವೇ..? ಇಷ್ಟೊಂದು ಸರಳ ಭಾಷೆಯಲ್ಲಿ, ಮನಸ್ಸಿನಾಳದಲ್ಲಿ ಅಡಗಿದ್ದ ಎಲ್ಲ ಸರಕುಗಳನ್ನು ಒಂದೇ ಪುಸ್ತಕದಲ್ಲಿ ಒತ್ತಿಸಿ, ಇಡಿ ಇಡಿಯಾಗಿ ಮನಸ್ಸಿಗೆ ಹಿಡಿಸುವಂತೆ ಬರೆದ ನಿಮ್ಮನ್ನು ಕಂಡು ಅಸೂಯೆ ಪಟ್ಟುಕೊಂಡರೆ ತಪ್ಪೇನು..? ನೈಜ ಜೀವನದ ಸರಳತೆಯನ್ನೇ ಪುಸ್ತಕ ರೂಪದಲ್ಲಿರಿಸಿ ಮಕ್ಕಳನ್ನೂ ಒಳಗೊಂಡಂತೆ ಎಲ್ಲ ವಯೋಮಾನದ ಓದುಗರಿಗೆ ಪ್ರಿಯವಾಗಿದೆ. ಇದಕ್ಕೆ ಮೂಲ ಕಾರಣ ಮಾನವ ಸಂಪನ್ಮೂಲ ಅಧಿಕಾರಿಯೆಂಬ ಹಮ್ಮು-ಬಿಮ್ಮಿಲ್ಲದ ಸರಳತೆಯನ್ನೇ ಮೈದುಂಬಿಕೊಂಡಿರುವ ಶೇಖರ ಗಣಗಲೂರಿನಂತೆ ಇರುವ ಕೃತಿಪುಷ್ಪ. ಮುಖಪುಟ ರಚನಕಾರನಿಗೆ ಒಂದು ಸಲಾಂ ಹೇಳಲೇಬೇಕು. ಇವೆಲ್ಲವುಗಳೊಟ್ಟಿಗೆ ಕಥೆಗಳಿಗೆ ಪೂರಕವಾಗಿರುವ ಆಕರ್ಷಕ ಚಿತ್ರಗಳು ಹಾಗೂ ಪ್ರತೀ ಕಥೆಯ ಕೊನೆಯಲ್ಲಿರುವ ಚಿಂತನ ಮಂಥನ ಓದುಗನನ್ನು ವಿವೇಚನೆಗೆ ದೂಡುತ್ತದೆ. ನಿಮ್ಮ ಸ್ಪಷ್ಠ ಯೋಚನೆಗಳಿಗೆ ಹಾಗೂ ನಿರ್ದಿಷ್ಠತೆಗೆ ಪುಸ್ತಕ ರೂಪ ನೀಡಿದ ಪ್ರಕಾಶಕರೂ ಅಭಿನಂದನಾರ್ಹರು..

    ನಿಮಗೆ ಶುಭವಾಗಲಿ..ಭವಿಷ್ಯದಲ್ಲಿ ಮತ್ತಷ್ಟು ಕೃತಿಗಳ ನಿರೀಕ್ಷೆಯಲ್ಲಿ

  23. Jayasudha S says:

    It’s an excellent book with the collection of real time stories. The language use in the book is very simple, easy to read and understand. While reading, I was able to connect with the stories. Looking forward for more books. All the best sir.

  24. Hari says:

    Excellent book with a nice message for life.

  25. Sreenath H S says:

    Dear Shekar,

    It is really extraordinary motivational book and being your first book, the way you had presented each of your experience is really superb. Apart from identify myself in many stories many times while reading, I become very emotional and my eyes are filled with tears.

    Your book makes the reader to introspective our values, beliefs also how much these are practised in their life.

    Thank you very much for writing such a wonderful book, which made us to cherish our golden sweet memories.

    Pl. Keep writing such wonderful books and make us feel positive and sensitive to our core values and beliefs.

    Wishing you all the best.

    Sreenath H.S

  26. Anandhagiri A says:

    One of the best motivational book. If you go through with all the stories and somewhere you can fell that you would have seen the same in your life.

    Each and every story has different content.

    Keep up the good work and looking for more books to release.

    Regards,
    Anandhagiri A
    IT Engineer
    Bangalore

Leave comment for this ad